¡Sorpréndeme!

ಕೊನೆಗೂ ಭಾರತದಲ್ಲಿ ನೆಕ್ಸಾನ್‌ ಸಿಎನ್‌ಜಿ ಬಿಡುಗಡೆ | TATA Nexon iCNG Launched In India

2024-09-25 1,784 Dailymotion

ಗರಿಷ್ಟ ಗುಣಮಟ್ಟದ ಕಾರುಗಳ ನಿರ್ಮಾಣ ಕಂಪನಿಯಾಗಿ ಜನಪ್ರಿಯತೆ ಗಳಿಸಿರುವ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಐಸಿಎನ್‌ಜಿ ಆವೃತ್ತಿಯನ್ನು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಇತರ ಸಿಎನ್‌ಜಿ-ಚಾಲಿತ ಎಸ್‌ಯುವಿಗಳಿಗಿಂತ ಹೆಚ್ಚು ಪವರ್ ಫುಲ್ ಆಗಿದೆ. ಐಸಿಎನ್‌ಜಿ ವಿಭಾಗದಲ್ಲಿ ಸದ್ಯ ದೇಶದ ಅತಿದೊಡ್ಡ ಕಾರು ಮಾರುತಿ ಸುಜುಕಿಯು ಅಗ್ರಸ್ಥಾನದಲ್ಲಿದೆ. ಇದಕ್ಕೆ ಪೈಪೋಟಿ ನೀಡಿ ಸಿಎನ್‌ಜಿ ವಿಭಾಗದಲ್ಲಿ ಪ್ರಾಬಲ್ಯವನ್ನು ಸಾಧಿಸಲು ಟಾಟಾ ಕಂಪನಿಯು ಸಜ್ಜಾಗುತ್ತಿದೆ. ಹೊಸದಾಗಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ಐಸಿಎನ್‌ಜಿ (Tata Nexon CNG) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.9 ಲಕ್ಷದಿಂದ ರೂ.14.50 ಲಕ್ಷವಾಗಿದೆ.

#drivesparkkannada #tata #tatanexon #nexonicng
~PR.158~